ಮಂಗಳವಾರ, ಅಕ್ಟೋಬರ್ 11, 2011

ದಸರಾ ಮೆರುಗು...!

ಮೊನ್ನೆ ದಸರಾದಲ್ಲಿ ಪಡಿಪಾಟಲು ಪಟ್ಟು ಒಂದಷ್ಟು ಫೋಟೋಗಳನ್ನು ದಕ್ಕಿಸಿಕೊಂಡೆ. ಹಾಗೆ ಸಿಕ್ಕಿದ್ದು ಇದು. ಎದುರಿನ ಅಂಬಾರಿಯನ್ನೂ ಬಿಟ್ಟು ನನ್ನೆಡೆಗೆ ದೃಷ್ಟಿ ನೆಟ್ಟಿದ್ದಳು ಈ ಬಾಲೆ.

ಶನಿವಾರ, ಅಕ್ಟೋಬರ್ 1, 2011

ಹೊಂಬೆಳಕೂ , ಹೊಸ ಕನಸೂ..


ಮಂದ ಬೆಳಕು ಫೋಟೋ ತೆಗೆಯಲು ಬಾಳಾ ಮಜಾ ಕೊಡುವುದೆಂತೂ ನಿಜ. ಒಂದಿಷ್ಟು ಹತ್ಯಾರಗಳೊಂದಿಗೆ ತೆಳು ಬೆಳಕು ಕೂಡಿ (ಜೊತೆಗೆ ಫೋಟೋಶಾಪ್ ಸಹಾ ಸೇರಿ... :)) ಈ ಚಿತ್ರ ಹುಟ್ಟಿದೆ.