ಬಣ್ಣದ ಕಣ್ಣು
ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ... -ಬೇಂದ್ರೆ
ಮಂಗಳವಾರ, ಅಕ್ಟೋಬರ್ 11, 2011
ದಸರಾ ಮೆರುಗು...!
ಮೊನ್ನೆ ದಸರಾದಲ್ಲಿ ಪಡಿಪಾಟಲು ಪಟ್ಟು ಒಂದಷ್ಟು ಫೋಟೋಗಳನ್ನು ದಕ್ಕಿಸಿಕೊಂಡೆ. ಹಾಗೆ ಸಿಕ್ಕಿದ್ದು ಇದು. ಎದುರಿನ ಅಂಬಾರಿಯನ್ನೂ ಬಿಟ್ಟು ನನ್ನೆಡೆಗೆ ದೃಷ್ಟಿ ನೆಟ್ಟಿದ್ದಳು ಈ ಬಾಲೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ